ಬೆಂಗಳೂರಲ್ಲಿ ಆರದ ಪೌರತ್ವದ ಕಿಚ್ಚು, ಪರ-ವಿರೋಧದ ಪ್ರತಿಭಟನೆಗೆ ಟ್ರಾಫಿಕ್ ಜಾಮ್
ಬೆಂಗಳೂರು,ಡಿ.23- ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪರ-ವಿರೋಧದ ಪ್ರತಿಭಟನೆಗಳು ನಡೆದವು. ಚಾಮರಾಜನಗರ, ಹುಬ್ಬಳ್ಳಿ-ಧಾರವಾಡ, ಚಿಕ್ಕೋಡಿ, ಕೊಪ್ಪಳ ಮುಂತಾದೆಡೆ ಪೌರತ್ವ ಕಾಯ್ದೆ
Read more