ಸಿಎಎ ವಿರೋಧಿಸಿ ಮಂಗಳೂರಲ್ಲಿ ಇಂದು ಮತ್ತೆ ಪ್ರತಿಭಟನೆ, ಭಾರಿ ಬಿಗಿ ಭದ್ರತೆ

ಬೆಂಗಳೂರು, ಜ.15- ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆಗೆ ಬಿಗಿ ಭದ್ರತೆ ನೀಡಲು ಹತ್ತು ಜಿಲ್ಲೆಗಳಿಂದಲೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

Read more