ಅಮಿತ್ ಷಾ ಬರುವ ಮೊದಲೇ ಖಾತೆ ಹಂಚಿಕೆ : ಸಿಎಂ ಬಿಎಸ್‍ವೈ

ಬೆಂಗಳೂರು,ಜ.15-ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಬರುವ ಮುನ್ನವೇ ನೂತನ ಸಚಿವರ ಖಾತೆ ಹಂಚಿಕೆಯಾಗಬಹುದೆಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಕೇಂದ್ರ

Read more

ಸಿಡಿ ಯಾರ ಬಳಿಯೂ ಇಲ್ಲ, ಅದು ಕಟ್ಟುಕಥೆ : ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು,ಜ.15-ಕೆಲವು ಶಾಸಕರು ಆರೋಪಿಸಿರುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಸಿ.ಡಿ ಯಾರ ಬಳಿಯೂ ಇಲ್ಲ. ಇದು ನೂರಕ್ಕೆ 100ರಷ್ಟು ಸುಳ್ಳು ಎಂದು ನೂತನ ಸಚಿವ ಮುರುಗೇಶ್ ನಿರಾಣಿ

Read more

ಕೋಲಾಹಲ, ಕುತೂಹಲ ಸೃಷ್ಟಿಸಿರುವ CD ಯಾರ ಬಳಿ ಇದೆ…? ಅದರಲ್ಲೇನಿದೆ..?

ಬೆಂಗಳೂರು,ಜ.15- ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಸಿಡಿ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿದವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ

Read more

ಮುನಿಸಿಕೊಂಡ ಶಾಸಕರ ಮೀಟಿಂಗ್, ಬಿಎಸ್ವೈಗೆ ಶುರುವಾಯ್ತು ಟೆನ್ಷನ್..!

ಬೆಂಗಳೂರು,ಜ.15-ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಸಿಗದೆ ಮುನಿಸಿಕೊಂಡಿರುವ ಅತೃಪ್ತ ಶಾಸಕರು ಮುಂದಿನ ಬುಧವಾರ ಪ್ರತ್ಯೇಕ ಸಭೆ ನಡೆಸಲು ಮುಂದಾಗಿದ್ದಾರೆ. ಒಂದೆಡೆ ರಾಜ್ಯದಲ್ಲಿ ಸಿಡಿ ಸದ್ದು ಜೋರಾಗಿರುವಾಗಲೇ ಸುಮಾರು 20ಕ್ಕೂ

Read more

ಭಿನ್ನರನ್ನು ವರಿಷ್ಠರು ಸಮಾಧಾನ ಪಡಿಸಲಿದ್ದಾರೆ : ಶೆಟ್ಟರ್

ಹುಬ್ಬಳ್ಳಿ, ಜ.14- ಭಿನ್ನರನ್ನು ಸಮಾಧಾನಪಡಿಸುವ ಕೆಲಸವನ್ನು ಪಕ್ಷದ ವರಿಷ್ಠರು ಮಾಡಲಿದ್ದಾರೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅಸಮಾಧಾನ ಭುಗಿಲೇಳುವುದು ಸಾಮಾನ್ಯ.

Read more

ರಾಜಕೀಯ ಚಾಣಾಕ್ಷತೆ ಮೆರೆದ ಬಿಎಸ್‍ವೈ

ಬೆಂಗಳೂರು,ಜ.14-ಸಾಕಷ್ಟು ಅಳೆದು ತೂಗಿ ಸಚಿವ ಸಂಪುಟ ವಿಸ್ತರಣೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭವಿಷ್ಯದಲ್ಲಿ ತಮ್ಮ ಕುರ್ಚಿಯನ್ನು ಗಟ್ಟಿಮಾಡಿಕೊಳ್ಳುವುದರ ಜತೆಗೆ ಭಿನ್ನಮತಕ್ಕೆ ಅವಕಾಶವಿಲ್ಲದಂತೆ ರಾಜಕೀಯ ಚಾಣಾಕ್ಷತನ ಮೆರೆದಿದ್ದಾರೆ.

Read more

ಮುಂದುವರೆದ ಮಂತ್ರಿಗಿರಿ ಸಿಗದ ಅತೃಪ್ತರ ಆಕ್ರೋಶ

ಬೆಂಗಳೂರು,ಜ.14- ಮಳೆನಿಂತರೂ ಮರದ ಮೇಲಿನ ಹನಿ ನಿಲ್ಲಲಿಲ್ಲ ಎಂಬ ನಾಣ್ಣುಡಿಯಂತೆ ಸಚಿವ ಸಂಪುಟ ವಿಸ್ತರಣೆ ಯಾಗಿ ಒಂದು ದಿನ ಕಳೆದಿದ್ದರೂ ಭಿನ್ನಮತೀ ಯರ ಅಸಮಾಧಾನ ನಿಲ್ಲುವ ಲಕ್ಷಣ

Read more

ನೂತನ ಸಚಿವರೊಬ್ಬರ ಹಗರಣದ ಸಾಕ್ಷಿಯೊಂದಿಗೆ ದೆಹಲಿಗೆ ತೆರಳಿದ ರೇಣುಕಾಚಾರ್ಯ..!

ಬೆಂಗಳೂರು,ಜ.14- ಸಂಪುಟಕ್ಕೆ ನೂತನವಾಗಿ ಸೇರ್ಪಡೆಯಾದ ಸಚಿವರೊಬ್ಬರ ಹಗರಣ ಕುರಿತ ದಾಖಲೆಗಳನ್ನು ಕೇಂದ್ರ ವರಿಷ್ಠರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಲುಪಿಸಿರುವುದು ಆಡಳಿತ ರೂಢ ಬಿಜೆಪಿಯಲ್ಲಿ ಭಾರೀ ಬಿರುಗಾಳಿಯನ್ನೇ

Read more

ಸಿಎಂಗೆ ಖಾತೆ ಕಗ್ಗಂಟು, ಯಾರಿಗೆ ಯಾವ ಖಾತೆ ಇಲ್ಲಿದೆ ಡೀಟೇಲ್ಸ್..!

ಬೆಂಗಳೂರು, ಜ.14- ಗಜ ಪ್ರಸವದಂತಿದ್ದ ಸಚಿವ ಸಂಪುಟ ವಿಸ್ತರಣೆಯನ್ನು ಅಳೆದು ತೂಗಿ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇದೀಗ ನೂತನ ಸಚಿವರಿಗೆ ಖಾತೆಗಳನ್ನು ಹಂಚುವುದು ಕಗ್ಗಂಟಾಗಿ ಪರಿಣಮಿಸಿದೆ.

Read more

ಕುರ್ಚಿ ಸಿಗದೇ ಕೊತಕೊತ ಕುದಿಯುತ್ತಿರುವವರಿಗೆ ಬಿಎಸ್‍ವೈ ಖಡಕ್ ವಾರ್ನಿಂಗ್..!

ಬೆಂಗಳೂರು,ಜ.14- ಸಚಿವ ಸಂಪುಟದಲ್ಲಿ ಸ್ಥಾನ ಸಿಗದೇ ಅಸಮಾಧಾನಗೊಂಡಿರುವವರು ಅಗತ್ಯವಿದ್ದರೆ ದೆಹಲಿ ವರಿಷ್ಟರಿಗೆ ದೂರು ನೀಡಲಿ. ಇದಕ್ಕೆ ನನ್ನ ಅಭ್ಯಂತರವೇನಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಿನ್ನಮತಿಯರಿಗೆ ನೇರವಾಗಿಯೇ

Read more