ಕಾಫಿಗೆ ತಲೆನೋವು, ಒತ್ತಡ ನಿಯಂತ್ರಿಸುವ ಗುಣವಿರೋದು ನಿಜಾನಾ..?

ಸಾಮಾನ್ಯವಾಗಿ ತಲೆನೋವು ಎದುರಾದ ತಕ್ಷಣ ನಮ್ಮಲ್ಲಿ ಹೆಚ್ಚಿನವರು ಔಷಧಿ ತೆಗೆದುಕೊಳ್ಳುವ ಬದಲು ತಕ್ಷಣವೇ ಒಂದು ಲೋಟ ಕಾಫಿ ಕುಡಿಯುತ್ತಾರೆ. ಈ ಮೂಲಕ ತಲೆನೋವು ಉಲ್ಬಣಗೊಳ್ಳದಂತೆ ತಡೆಯಬಹುದು ಎಂಬುದು

Read more