ಮಧುಮೇಹ ರೋಗಿಗಳಿಗಾಗಿಯೇ ಅನ್ನ ತಯಾರಿಸುವ ವಿಧಾನ ಹೇಗೆ ಗೊತ್ತೇ..?

ಒಮ್ಮೆ ಮಧುಮೇಹ ಬಂತೆಂದರೆ ಅವರ ಜೀವನ ಒಂದು ರೀತಿಯ ನರಕದಂತಾಗಿಬಿಡುತ್ತೆ, ಏನನ್ನು ತಿನ್ನಬೇಕೆಂದರೂ ನೂರು ಬಾರಿ ಯೋಚಿಸಬೇಕಾಗುತ್ತೆ. ಅದರಲ್ಲೂ ಅನ್ನವನ್ನು ತಿನ್ನುವ ಆಸೆಯನ್ನು ತಡೆಯಲು ಸಾಧ್ಯವೇ ಇಲ್ಲ.

Read more