ಕದ್ದ ಚಿನ್ನವನ್ನು ಸೇಫಾಗಿಡಲು ದರೋಡೆಕೋರರು ಕಂಡುಕೊಂಡಿದ್ದಾರೆ ಹೊಸ ತಂತ್ರ..!

ನವದೆಹಲಿ, ಮಾ.9-ದರೋಡೆಕೋರರು ಹಣ ಗಳಿಸಲು ಅನೇಕ ವಾಮಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ ರಾಜಧಾನಿ ನವದೆಹಲಿಯ ಕ್ರಿಮಿನಲ್‍ಗಳ ಮಾರ್ಗ ವಿಭಿನ್ನವಾಗಿದೆ. ಚಿನ್ನದ ಮೇಲೆ ಸಾಲ ನೀಡುವ ಕಂಪೆನಿಗಳು ನಾಯಿಕೊಡೆಗಳಂತೆ ತಲೆ

Read more