ಕತ್ರೀನಾ ಸೀಕ್ರೇಟ್ ಆಗಿ ಲಂಡನ್ ಗೆ ಹೋಗಿದ್ಯಾಕೆ…?

ಬಾಲಿವುಡ್‍ನ ಬಿಂದಾಸ್ ತಾರೆಯರು ಕೆಲವು ದಿನಗಳು ಕಾಣದಿದ್ದರೆ ಹಲವಾರು ಗಾಳಿ ಸುದ್ದಿಗಳು ಹರಡಲಾರಂಭಿಸುತ್ತವೆ. ಹಾಗಂತೆ-ಹೀಗಂತೆ-ಹಾಗಾಯಿತಂತೆ ಎಂಬ ಗುಸುಗುಸು ಮಾತುಗಳೂ ಕೇಳಿ ಬರುತ್ತವೆ. ಬಿ-ಟೌನ್‍ನ ನೀಳಕಾಯದ ಬೆಡಗಿ ಕತ್ರೀನಾ

Read more