ಆಹಾರ ಪೂರೈಕೆ ಗುತ್ತಿಗೆದಾರರ ವಿರುದ್ಧ ರೈಲ್ವೆ ಇಲಾಖೆ ಕಠಿಣ ಕ್ರಮ : 1.8 ಕೋಟಿ ರೂ. ದಂಡ ವಸೂಲಿ
ನವದೆಹಲಿ, ಏ.6- ನಿಯಮಗಳನ್ನು ಉಲ್ಲಂಘಿಸುವ ಆಹಾರ ಪೂರೈಕೆ ಗುತ್ತಿಗೆದಾರರ ವಿರುದ್ಧ ರೈಲ್ವೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರತಿಷ್ಠಿತ ಸಂಸ್ಥೆಯೊಂದರ ಆಹಾರ ಗುತ್ತಿಯೊಂದನ್ನು ರದ್ದುಗೊಳಿಸಿರುವ ರೈಲ್ವೆ 16 ಗುತ್ತಿಗೆದಾರರನ್ನು
Read more