ಬೆಲೆ ಏರಿಕೆ ಬಿಸಿ, ವಿದೇಶಗಳಿಗೆ ಈರುಳ್ಳಿ ರಫ್ತು ನಿಷೇಧ..!

ನವದೆಹಲಿ, ಸೆ.29-ದೇಶದ ಅನೇಕ ರಾಜ್ಯಗಳಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಈರುಳ್ಳಿಬೆಲೆಯಿಂದ ಗ್ರಾಹಕರು ಕಣ್ಣೀರು ಹಾಕುವಂತಾಗಿದ್ದು, ದರ ಹೆಚ್ಚಳಕ್ಕೆ ತಡೆಗಟ್ಟಲು ಕೇಂದ್ರ ಸರ್ಕಾರ ಮುಂದಾಗಿದೆ. ಎಲ್ಲಾ ವಿಧದ ಈರುಳ್ಳಿಗಳನ್ನು ವಿದೇಶಗಳಿಗೆ

Read more