ಜಿಲ್ಲಾ ಖಜಾನೆಯಿಂದ ಮೇಲುಕೋಟೆ ತಲುಪಿದ ವೈರಮುಡಿ ಕಿರೀಟ

ಮಂಡ್ಯ,ಮಾ.26- ಶ್ರೀಮನ್ನಾರಾಯಣನ ಕಿರೀಟವೆಂದೇ ಖ್ಯಾತಿ ಪಡೆದಿರುವ ವೈರಮುಡಿ ಕಿರೀಟವನ್ನು ಮೇಲುಕೋಟೆ ಚೆಲುವ ನಾರಾಯಣಸ್ವಾಮಿಗೆ ಧರಿಸಲು ಇಂದು ಜಿಲ್ಲಾ ಖಜಾನೆಯಿಂದ ಜಿಲ್ಲಾಧಿಕಾರಿ ಮಂಜುಶ್ರೀ ನೇತೃತ್ವದಲ್ಲಿ ತರಲಾಯಿತು. ಬ್ರಹ್ಮ ತಂತ್ರ

Read more