ಚಾಮರಾಜಪೇಟೆಯಲ್ಲಿ ಕನ್ನಡ ಕಲರವ

ಬೆಂಗಳೂರು, ನ.1- ಚಾಮರಾಜ ಪೇಟೆಯಲ್ಲಿ ಕನ್ನಡದ ಕಲರವ. ಎಲ್ಲೆಲ್ಲೂ ರಾರಾಜಿಸಿದ ಕನ್ನಡದ ಬಾವುಟ. ನಾಡಿನ ಸಂಸ್ಕøತಿಯನ್ನು ಬಿಂಬಿಸುವಂತಹ ಜಾನಪದ ಕಲಾ ತಂಡಗಳ ಪ್ರದರ್ಶನದ ಮೂಲಕ ನಾಡತಾಯಿ ಭುವನೇಶ್ವರಿಯ

Read more