ವಿಚ್ಚೇದಿತ ಪತ್ನಿಗೆ ಪತಿಯಿಂದ ‘ಚಿಲ್ಲರೆ’ ಪರಿಹಾರ..!

ಚಂಡೀಗಡ, ಜು.25- ವಕೀಲರೊಬ್ಬರು ತನ್ನ ವಿಚ್ಚೇದಿತ ಪತ್ನಿಗೆ ತಿಂಗಳ ಜೀವನಾಂಶವಾಗಿ 24,600 ರೂ. ಹಣವನ್ನು ನಾಣ್ಯದ (ಕಾಯಿನ್) ರೂಪದಲ್ಲಿ ನೀಡಿರುವ ವಿಲಕ್ಷಣ ಘಟನೆಗೆ ಚಂಡೀಗಡ ನ್ಯಾಯಾಲಯ ಸಾಕ್ಷಿಯಾಯಿತು.

Read more