ಜ.30ರಂದು ಬೆಂಗಳೂರಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ

ಬೆಂಗಳೂರು, ಜ.28- ರಾಷ್ಟ್ರಪಿತ ಮಹಾತ್ಮಗಾಂಧಿ ಹುತಾತ್ಮ ದಿನವಾದ ಜ.30ರಂದು ನಗರದಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿದೆ. ಗಾಂಧೀಜಿಯವರ ಅಹಿಂಸಾ ತತ್ತ್ವದ ಆಧಾರದ ಮೇಲೆ ಜ.30ರಂದು ಸರ್ವೋದಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.

Read more

ಬೆಂಗಳೂರಿಗರೇ ಚಿಕನ್ ತಿನ್ನೋ ಮೊದಲು ಈ ಸುದ್ದಿ ಓದಿ..!

ಬೆಂಗಳೂರು, ಜ.2- ಚಿಕನ್ ಪ್ರಿಯರಿಗೆ ಶಾಕಿಂಗ್ ಸುದ್ದಿ. ನಗರದಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿದ್ದು, ಆದರೆ ಇನ್ನೂ ದೃಢಪಟ್ಟಿಲ್ಲ. ದಾಸರಹಳ್ಳಿ, ಬ್ಯಾಟರಾಯನಪುರ ಮುಂತಾದೆಡೆ ಇರುವ ಕೋಳಿ ಅಂಗಡಿಗಳಲ್ಲಿ ನೂರಾರು

Read more