ಶಾಸ್ತ್ರೋಕ್ತವಾಗಿ ಬರ ಅಧ್ಯಯನ ಮಾಡಿದ ತಂಡ..!

ಚಿಕ್ಕಬಳ್ಳಾಪುರ, ಜ.12- ಸಚಿವ ಸಂಪುಟದ ಉಪ ಸಮಿತಿ ಸದಸ್ಯರ ಬರ ಅಧ್ಯಯನ ತಂಡ ಜಿಲ್ಲೆಯಲ್ಲಿ ಶಾಸ್ತ್ರೋಕ್ತವಾಗಿ ನೋಡಿ ಮುಗಿಸುವ ಕಾಯಕವನ್ನು ಮುಂದುವರೆಸಿದಂತಿದೆ. ಹೌದು. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ದೌರ್ಭಾಗ್ಯ.

Read more