ಕರೋನ ಹೋರಾಟದಲ್ಲಿ ಗೆದ್ದಿದ್ದೇವೆ ಎಂದು ಘೋಷಿಸಿಕೊಂಡ ಚೀನಾದಿಂದ ವಿಶ್ವಕ್ಕೆ ಧೋಖಾ..!

ಬೀಜಿಂಗ್/ವಾಷಿಂಗ್ಟನ್, ಮಾ.20- ಇಡೀ ವಿಶ್ವವನ್ನೇ ಕಂಗಾಲು ಮಾಡಿರುವ ಮಾರಕ ಕೊರೊನಾ ವೈರಾಣು ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಿರುವುದಾಗಿ ಚೀನಾ ಅಧಿಕೃತ ಘೋಷಣೆ ಹೊರಡಿಸಿದೆ. ಆದರೆ ಈ ಪ್ರಕಟಣೆ

Read more