ಡೆಡ್ಲಿ ಕೋವಿಡ್-19 ವೈರಸ್‍ಗೆ 1,500ಕ್ಕೂ ಹೆಚ್ಚು ಬಲಿ..!

ಬೀಜಿಂಗ್,ಫೆ.14- ವಿಶ್ವಾದ್ಯಂತ ತೀವ್ರ ಆತಂಕ ಸೃಷ್ಟಿಸಿ ಚೀನಾವನ್ನು ಅಲ್ಲೋಲಕಲ್ಲೋಲ ಮಾಡಿರುವ ಮಾರಕ ಕೊರೋನಾ ವೈರಾಣು (ಕೋವಿಡ್-19) ಸೋಂಕಿನ ಕೇಂದ್ರ ಬಿಂದುವಾದ ಹೆಬೀ ಪ್ರಾಂತ್ಯದಲ್ಲಿ ಅಕ್ಷರಶಃ ಸಾವಿನ ಮನೆಯಾಗಿದೆ. 

Read more