ಲಡಾಕ್ ಗಡಿಯಲ್ಲಿ ಕದನ ಕಾರ್ಮೋಡ : ಭಾರತ-ಚೀನಾ ಸೇನಾಧಿಕಾರಿಗಳ ಉನ್ನತ ಸಭೆ

ನವದೆಹಲಿ/ಲಡಾಕ್, ಜೂ.2-ಇಂಡೋ-ಚೀನಾ ಗಡಿ ಭಾಗವಾದ ಲಡಾಕ್‍ನಲ್ಲಿ ನಿರ್ಮಾಣಗೊಂಡಿರುವ ಉದ್ವಿಗ್ನ ಸ್ಥಿತಿಯನ್ನು ತಿಳಿಗೊಳಿಸಲು ಉಭಯ ದೇಶಗಳ ಸೇನೆಯ ಹಿರಿಯ ಅಧಿಕಾರಿಗಳ ಉನ್ನತಮಟ್ಟದ ಸಭೆ ಇಂದು ನಡೆಯಲಿದೆ. ಇದೇ ವೇಳೆ,

Read more