ದಾಖಲೆ ಇಲ್ಲದ 12 ಲಕ್ಷ ರೂ. ವಶ ಒಬ್ಬನ ಬಂಧನ

ಚಿತ್ರದುರ್ಗ,ಡಿ.12-ನೋಟು ವಿನಿಮಯ ದಂಧೆಯಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಚಿತ್ರದುರ್ಗ ನಗರ ಪೊಲೀಸರು ಅವನಿಂದ 11, 95,900 ರೂ. ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಇವನ ಬಳಿ 100 ರೂ.

Read more