ಲೋಕಲ್ ಫೈಟ್ ಗೆದ್ದ ದಂಪತಿಗಳು..!

ಚಿತ್ರದುರ್ಗ, ಸೆ.3- ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ದಂಪತಿ ಜಯಂತಿ – ಮಂಜುನಾಥ್ ಗೊಪ್ಪೆ ಮತ್ತು ಬಿಜೆಪಿ ಯಿಂದ ಕಣಕ್ಕೆ ಇಳಿದಿದ್ದ  ವೆಂಕಟೇಶ್ – ತಿಪ್ಪಮ್ಮ ಎಂಬ ದಂಪತಿಗಳು  ಜಯಗಳಿಸಿದ್ದಾರೆ. 

Read more