ಏಷ್ಯಾದಲ್ಲಿ ಬೆಂಗಳೂರು ಅತಿ ಅಗ್ಗದ ನಗರವಾದರೆ, ಸಿಂಗಪುರ್ ದುಬಾರಿ ನಗರಿ
ಬೆಂಗಳೂರು, ಮಾ.24-ಏಷ್ಯಾ ಖಂಡದಲ್ಲಿ ಉದ್ಯಾನನಗರಿ ಬೆಂಗಳೂರು ಅಗ್ಗದ ನಗರಗಳಲ್ಲೊಂದು ಎಂದು ಗುರುತಿಸಿಕೊಂಡಿದ್ದು, ಸಿಂಗಪುರ್ ಅತ್ಯಂತ ದುಬಾರಿ ನಗರವಾಗಿ ಪರಿಗಣಿಸಲ್ಪಟ್ಟಿದೆ. ಜೀವನ ವೆಚ್ಚಗಳ ಆಧಾರದ ಮೇಲೆ 133 ದೇಶಗಳಲ್ಲಿನ
Read more