ವೈದ್ಯಕೀಯ ಪ್ರವೇಶ ಹಗರಣ : ನ್ಯಾಯಮೂರ್ತಿ ಎಸ್.ಎನ್.ಶುಕ್ಲಾ ವಜಾಕ್ಕೆ ಶಿಫಾರಸು

ನವದೆಹಲಿ, ಜ.30- ವೈದ್ಯಕೀಯ ಪ್ರವೇಶ ಹಗರಣದ ಆರೋಪಕ್ಕೆ ಸಿಲುಕಿರುವ ಅಲಹಾಬಾದ್ ಹೈಕೋರ್ಟ್‍ನ ನ್ಯಾಯಮೂರ್ತಿ ಎಸ್.ಎನ್.ಶುಕ್ಲಾ ಅವರನ್ನು ತಕ್ಷಣವೇ ಜಾರಿಯಾಗುವಂತೆ ವಜಾ ಮಾಡಬೇಕೆಂದು ಮೂವರು ನ್ಯಾಯಾಧೀಶರ ಸಮಿತಿ ಸುಪ್ರೀಂ

Read more