ಭಾರತದ 30 ಯೋಧರನ್ನು ಹತ್ಯೆ ಮಾಡಲಾಗಿದೆ ಎಂಬ ಉಗ್ರ ಹಫೀಜ್ ಹೇಳಿಕೆ ತಳ್ಳಿ ಹಾಕಿದ ಸೇನೆ
ನವದೆಹಲಿ, ಜ14-ಜಮ್ಮು-ಕಾಶ್ಮೀರದ ಅಕ್ನೂರ್ನಲ್ಲಿ ಉಗ್ರರು ನಡೆದ ಭೀಕರ ದಾಳಿಯಲ್ಲಿ ಭಾರತದ ಮೂವರು ಯೋಧರು ಹತರಾಗಿರುವುದಾಗಿ ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ಹೇಳಿಕೆಯನ್ನು ಸೇನೆ ತಳ್ಳಿ ಹಾಕಿದೆ.
Read more