ಬಿಗ್ ಬ್ರೇಕಿಂಗ್ : ಸಿಎಂ ಬಿಎಸ್ವೈಗೆ ಮತ್ತೆ ಕೊರೋನಾ ಪಾಸಿಟಿವ್..!

ಬೆಂಗಳೂರು,ಏ.16- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ 2ನೇ ಬಾರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿಎಸ್‍ವೈ ಅವರು ಇಂದು ನಗರದ ಎಂಎಸ್ ರಾಮಯ್ಯ ಆಸ್ಪತ್ರೆಗೆ

Read more