ಕೊರೋನಾ ಎಮರ್ಜೆನ್ಸಿ ಮೀಟಿಂಗ್ ನಂತರ ಸಿಎಂ ಹೇಳಿದ್ದೇನು..?

ಬೆಂಗಳೂರು, ಏ.16- ಈಗಾಗಲೇ ನೈಟ್ ಕಫ್ರ್ಯೂವನ್ನು ಎಂಟು ನಗರಗಳಲ್ಲಿ ಮುಂದುವರಿಸಲಾಗಿದೆ. ಏಪ್ರಿಲ್ 20ರಂದು ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕಠಿಣ ನಿರ್ಧಾರಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

Read more