ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಹಂಚಿಕೆ ಬೆನ್ನಲ್ಲಿ ಬಿಜೆಪಿಗೆ ಶುರುವಾಯ್ತು ಹೊಸ ತಲೆನೋವು..!

ಬೆಂಗಳೂರು,ಅ.10- ಭಿನ್ನಮತೀಯರನ್ನು ಮನವೊಲಿಸಲು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದರೂ ಕೆಲವರು ಸ್ಥಾನ ಅಲಂಕರಿಸಲು ಹಿಂದೇಟು ಹಾಕಿರುವುದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ವಿಶೇಷವಾಗಿ ಶರತ್ ಬಚ್ಚೇಗೌಡ, ನಂದೀಶ್

Read more