ಪುತ್ತೂರಿನ ಮಾರ್ಗವಾಗಿ ಕುಕ್ಕೇ ತಲುಪಿದ ಸಿಎಂ ಫ್ಯಾಮಿಲಿ

ಧರ್ಮಸ್ಥಳ, ಆ.14-ಕುಕ್ಕೇಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಗಳು ಭಾರೀ ಮಳೆಯಿಂದಾಗಿ ಜಲಾವೃತಗೊಂಡಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರ್ಯಾಯ ಮಾರ್ಗವನ್ನು ಬಳಸಿದರು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಪ್ರಮುಖ

Read more