ಕುಮಾರಸ್ವಾಮಿ ಆರೋಗ್ಯ ಲೆಕ್ಕಿಸದೆ 18ಗಂಟೆ ದುಡಿಯುತ್ತಿದ್ದಾರೆ ಎಂದ ಗೌಡರು, ಕಣ್ಣೀರಿಟ್ಟ ಸಿಎಂ

ಬೆಂಗಳೂರು, ಜು.14- ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಾಗಿನಿಂದ ಕುಮಾರಸ್ವಾಮಿ 18 ಗಂಟೆ ಕಾಲ ಕೆಲಸ ಮಾಡುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ನನಗೆ ಆತಂಕವಿದೆ. ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನಾಡಿಗಾಗಿ ದುಡಿಯುತ್ತಿರುವ

Read more