ಬಿಗ್ ನ್ಯೂಸ್ : ವಿಶ್ವಾಸ ಮತಯಾಚನೆಗೆ ಮುಂದಾದ ಸಿಎಂ, ಕಂಗಾಲಾದ ಬಿಜೆಪಿ, ಬಿಎಸ್ವೈಗೆ ಫುಲ್ ಟೆನ್ಷನ್..!

ಬೆಂಗಳೂರು, ಜು.12-ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಲವಾದ ಆತ್ಮವಿಶ್ವಾಸದಿಂದ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಗೆ ಮುಂದಾದ ತಕ್ಷಣವೇ ಬಿಜೆಪಿ ಪಾಳಯದಲ್ಲಿ ಆತಂಕ ಸೃಷ್ಟಿಯಾಗಿದೆ. ಈಗಾಗಲೇ ಆಪರೇಷನ್ ಕಮಲ ನಡೆಸಿ 14 ಮಂದಿ

Read more