ಕೃಷಿ ಪಂಪ್ಸೆಟ್ಗಳ ಆರ್’ಆರ್ ಸಂಖ್ಯೆ ಶುಲ್ಕ ರದ್ದು..?
ಬೆಂಗಳೂರು, ಜು.10- ಕೃಷಿ ಪಂಪ್ಸೆಟ್ಗಳಿಗೆ ಆರ್ಆರ್ ಸಂಖ್ಯೆ ಪಡೆಯಲು ಪಾವತಿಸಬೇಕಾಗಿರುವ 10ಸಾವಿರ ರೂ.ಗಳ ಶುಲ್ಕವನ್ನು ಕೈಬಿಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
Read more