ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ‘ಸೂಪರ್ ಸಿಎಂ’ ವಿಜಯೇಂದ್ರ ಕುರಿತ ಪತ್ರ..!
ಬೆಂಗಳೂರು,ಮಾ.12- ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತಬಣ ಹಾಗೂ ಅವರ ಪುತ್ರರತ್ನರು ಆಡಳಿತದಲ್ಲಿ ಅತಿಯಾದ ಹಸ್ತಕ್ಷೇಪ ನಡೆಸುತ್ತಿರುವುದಕ್ಕೆ ಶಾಸಕರು ಅಸಮಾಧಾನಗೊಂಡಿದ್ದಾರೆಯೇ..? ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅನಾಮಧೇಯ ಪತ್ರವೊಂದು ಹರಿದಾಡುತ್ತಿದೆ. ಪತ್ರದಲ್ಲಿ
Read more