ಕೇಂದ್ರ ಸಚಿವ ರಾಮ್‍ ವಿಲಾಸ್ ಪಾಸ್ವಾನ್ ಆರೋಗ್ಯ ಸ್ಥಿರ

ಪಾಟ್ನಾ, ಜ.13-ಕೇಂದ್ರ ಸಚಿವ ಮತ್ತು ಎಲ್‍ಜೆಪಿ ಅಧ್ಯಕ್ಷ ರಾಮ್‍ವಿಲಾಸ್ ಪಾಸ್ವಾನ್ ಉಸಿರಾಟ ತೊಂದರೆಯಿಂದ ಇಲ್ಲಿನ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಾಸ್ವಾನ್ ಆರೋಗ್ಯ ಸ್ಥಿರವಾಗಿದ್ದು ಯಾವುದೇ ಆತಂಕಪಡುವ ಅಗತ್ಯವಿಲ್ಲ,

Read more

ನ್ಯೂಯಾರ್ಕ್ ಏರ್ಪೋರ್ಟ್’ನಲ್ಲಿ ತೀವ ತಪಾಸಣೆಗೊಳಗಾದ ಜಮ್ಮು ಸಿಎಂ ಓಮರ್ ಅಬ್ದುಲ್ಲಾ

ನ್ಯೂಯಾರ್ಕ್, ಅ.17-ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫೆರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಅವರನ್ನು ನ್ಯೂಯಾರ್ಕ್ ವಿಮಾನನಿಲ್ದಾಣದಲ್ಲಿ ಹೆಚ್ಚುವರಿ ವಲಸೆ ತಪಾಸಣೆಗಾಗಿ ಅಧಿಕಾರಿಗಳು ಎರಡು

Read more