15 ತಿಂಗಳ ದೋಸ್ತಿಗೆ ಕಾಂಗ್ರೆಸ್-ಜೆಡಿಎಸ್ ಎಳ್ಳು ನೀರು..!?

ಬೆಂಗಳೂರು,ಆ.24- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವಿನ ಪರಸ್ಪರ ಆರೋಪ ಪ್ರತ್ಯಾರೋಪಗಳಿಂದಾಗಿ ಕಳೆದ ಹದಿನೈದು ತಿಂಗಳಿನಿಂದ ಚಾಲ್ತಿಯಲ್ಲಿದ್ದ ಮೈತ್ರಿ ರಾಜಕೀಯ ಬಹುತೇಕ ಅಂತ್ಯವಾಗುವ

Read more