ಕಾಂಗ್ರೆಸ್ ಜನರ ಜೀವದ ಚೆಲ್ಲಾಟವಾಡುತ್ತಿದೆ : ಡಿಸಿಎ ಸವದಿ ಆಕ್ರೋಶ

ಬೆಂಗಳೂರು, ಜೂ.29- ಪ್ರತಿಭಟನೆಯ ಹೆಸರಿನಲ್ಲಿ ಕಾಂಗ್ರೆಸ್ ಜನರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆರೋಪಿಸಿದ್ದಾರೆ. ಇಡೀ ದೇಶದಾದ್ಯಂತ ಒಕ್ಕೋರಲಿನಿಂದ ಸಾಮಾಜಿಕ ಅಂತರ ಕಾಪಾಡಿಕೊಂಡು

Read more