ಸಾರಿಗೆ ನೌಕರರ ಜೊತೆ ಸಂಘರ್ಷ ಬೇಡ, ಚರ್ಚೆ ಮಾಡಿ : ಕಾಂಗ್ರೆಸ್ ಆಗ್ರಹ

ಬೆಂಗಳೂರು, ಏ.8- ಮುಷ್ಕರ ನಿರತ ಸಾರಿಗೆ ನೌಕರರ ವಿರುದ್ಧ ಎಸ್ಮಾ ಜಾರಿಗೊಳಿಸಿವ ಬೆದರಿಕೆಯೊಡ್ಡುವ ಮೂಲಕ ಸಂಘರ್ಷಕ್ಕೆ ಹಾದಿ ಮಾಡಿಕೊಡುವ ಬದಲು ಕಾರ್ಮಿಕ ಸಂಘಟನೆಗಳ ಮುಖಂಡರ ಜೊತೆ ಮಾತುಕತೆ

Read more