ಕೂಲ್‍ಡ್ರಿಂಕ್ಸ್ ಎಂಬ ‘ವಿಷ’ದ ಬದಲು ಎಳನೀರೆಂಬ ‘ಅಮೃತ’ ಕುಡಿಯಿರಿ

ಸಾಮಾನ್ಯವಾಗಿ ಬಿರು ಬಿಸಿಲಿನಲ್ಲಿ ಬೆಂಡಾಗುವ ನಾವೆಲ್ಲರೂ ತಂಪು ಪಾನೀಯ, ಎಳನೀರು, ಕಲ್ಲಂಗಡಿ ಹಣ್ಣು, ಮಜ್ಜಿಗೆಗೆ ಮೊರೆ ಹೋಗುತ್ತೇವೆ. ತಂಪು ಪಾನೀಯಗಳನ್ನು ಹೊರತುಪಡಿಸಿ ಇವನ್ನೆಲ್ಲ ಸೇವಿಸುವುದು ಒಳ್ಳೆಯದೆ. ಆದರೆ,

Read more