ಕೋವಿಡ್ ಪ್ರಮಾಣ ಏರಿಕೆ 3ನೇ ಅಲೆ ಸುಳಿವಲ್ಲವೇ..?: ಸಚಿವ ಸುಧಾಕರ್

ಬೆಂಗಳೂರು,ಜ.4- ರಾಜ್ಯದಲ್ಲಿ ನಿನ್ನೆ ಒಂದೇ ದಿನ ಕೋವಿಡ್ ಸೋಂಕು ದಿಢೀರ್ ಏರಿಕೆಯಾಗಿರುವುದು ಮೂರನೇ ಅಲೆಯ ಸುಳಿವಲ್ಲವೇ? ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರಶ್ನಿಸಿದರು.

Read more

ಬೆಡ್ ಬ್ಲಾಕಿಂಗ್ ದಂಧೆ ತಡೆಯಲು ಮಾಸ್ಟರ್‌ ಪ್ಲಾನ್

ಬೆಂಗಳೂರು,ಡಿ.28-ಓಮಿಕ್ರಾನ್ ಹೆಚ್ಚಳದಿಂದ ಮೂರನೇ ಅಲೆ ಆರಂಭವಾಗುವುದು ಖಚಿತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದ್ದಂತೆ ಆರೋಗ್ಯ ಇಲಾಖೆ ಬೆಡ್ ಬ್ಲಾಕಿಂಗ್ ದಂಧೆಗೆ ಕಡಿವಾಣ ಹಾಕಲು ಮಾಸ್ಟರ್ ಪ್ಲಾನ್ ಮಾಡಿದೆ. ತಮ್ಮ

Read more

ಕೊರೋನಾ 3ನೇ ಅಲೆಯಿಂದ ಮಕ್ಕಳು ಸೇಫ್

ಬೆಂಗಳೂರು,ನ.24- ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಆತಂಕ ಈಗ ದೂರಾಗಿರುವ ಲಕ್ಷಣಗಳು ಕಂಡುಬಂದಿವೆ. ರಾಜ್ಯದ ಕೋವಿಡ್ ವಾರ್‍ರೂಮ್ ನೀಡಿರುವ ಮಾಹಿತಿಗಳ

Read more

3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮಕ್ಕಳಿಗೆ ಕೊರೊನಾ ಪರೀಕ್ಷೆ ಹೆಚ್ಚಳ

ಬೆಂಗಳೂರು,ಅ.25- ಕೋವಿಡ್-19 ಸಾಂಕ್ರಾಮಿಕ ರೋಗದ ಸಂಭಾವ್ಯ 3ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಕ್ಕಳ ಮೇಲಿನ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಲಾಗಿದೆ. ರಾಜ್ಯ ಆರೋಗ್ಯ

Read more

ದೀಪಾವಳಿ ನಂತರ ಕಾದಿದೆ ‘ಮಾರಿ’ಹಬ್ಬ, ಕೊರೋನಾ 3ನೇ ಅಲೆ ಫಿಕ್ಸ್..!

ನವದೆಹಲಿ, ಅ.23- ಜನಜೀವನವನ್ನು ಹೈರಾಣಾಗಿಸಿದ್ದ ಕೊರೊನಾ ಅಬ್ಬರ ತಗ್ಗಿದ್ದು, ಎಲ್ಲವೂ ಸಹಜ ಸ್ಥಿತಿಯತ್ತ ಮರಳಿತು ಎನ್ನುವಷ್ಟರಲ್ಲಿ, ನವೆಂಬರ್‍ನಲ್ಲಿ ಮೂರನೇ ಅಲೆ ಎದುರಾಗಲಿದೆ ಎಂಬ ವರದಿ ಆತಂಕ ಸೃಷ್ಟಿಸಿದೆ.

Read more

ಗಲ್ಲಿ ಗಣೇಶನಿಗಿಲ್ಲ ಅನುಮತಿ, ಸಾರ್ವಜನಿಕ ಗಣೇಶೋತ್ಸವಕ್ಕೆ ಬ್ರೇಕ್..!

ಬೆಂಗಳೂರು,ಆ.12-ನಗರದಲ್ಲಿ ಕೊರೊನಾ ಮೂರನೇ ಅಲೆ ತೀವ್ರಗೊಳ್ಳುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಈ ಭಾರಿ ಸಾರ್ವಜನಿಕ ಗಣೇಶೋತ್ಸವಕ್ಕೆ ಬಿಬಿಎಂಪಿ ಬ್ರೇಕ್ ಹಾಕಲು ತೀರ್ಮಾನಿಸಿದೆ. ಉತ್ಸವಕ್ಕೆ ಅವಕಾಶ ಮಾಡಿಕೊಟ್ಟರೆ ಸೋಂಕು

Read more

ಮೈಸೂರಿನಲ್ಲಿ ಸೆಮಿ ಲಾಕ್‍ಡೌನ್

ಮೈಸೂರು,ಆ.7- ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇಂದು ಮಧ್ಯಾಹ್ನ 2ರಿಂದ ನಾಳೆ ಬೆಳಗ್ಗೆ 5 ಗಂಟೆವರೆಗೂ ಲಾಕ್‍ಡೌನ್ ವಿಧಿಸಲಾಗಿದೆ. ಬೆಳಗ್ಗೆ 6ರಿಂದ 12 ಗಂಟೆವರೆಗೂ ಅಂಗಡಿಗಳು, ಮಾರುಕಟ್ಟೆಗಳಲ್ಲಿ

Read more

ಬೆಂಗಳೂರಲ್ಲಿ 78 ಅಪಾರ್ಟ್ ಮೆಂಟ್ ಸೀಲ್‍ಡೌನ್..!

ಬೆಂಗಳೂರು, ಆ.6- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಮೂರು ವಾರಗಳಿಂದ ಕೊರೊನಾ ಏರಿಕೆಯಾಗುತ್ತಿದ್ದು, ಮೂರನೆ ಅಲೆ ಆತಂಕ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ 78ಕ್ಕೂ ಅಧಿಕ ಅಪಾರ್ಟ್‍ಮೆಂಟ್‍ಗಳನ್ನು

Read more

ಬೆಂಗಳೂರಲ್ಲಿ ಇಂದಿನಿಂದ ಮತ್ತೆ ನೈಟ್ ಕರ್ಫ್ಯೂ..!

ಬೆಂಗಳೂರು, ಆ.3- ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ತಹಬದಿಗೆ ತರಲು ಇನ್ನಿಲ್ಲದ ಹರಸಾಹಸ ಪಡುತ್ತಿರುವ ಬಿಬಿಎಂಪಿ ಇಂದಿನಿಂದ ಟೈಟ್ ನೈಟ್ ಕಫ್ರ್ಯೂ ಜಾರಿಗೆ ಮುಂದಾಗಿದೆ. ಇಲ್ಲಿಯವರೆಗೆ ನೈಟ್

Read more

ಬೆಂಗಳೂರಿಗೆ ಕಾಲಿಟ್ಟೇ ಬಿಡ್ತಾ 3ನೇ ಅಲೆ, ಮತ್ತೆ ಅಪಾರ್ಟ್‍ಮೆಂಟ್’ಗಳಿಗೆ ಬೀಗ..!

ಬೆಂಗಳೂರು,ಜು.31- ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, 3ನೇ ಅಲೆಯ ಭೀತಿ ಎದುರಾಗಿದೆ. ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮತ್ತೆ

Read more