ವಿಶ್ವದಾದ್ಯಂತ 72 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ/ಮಾಸ್ಕೋ, ಜೂ.9-ಅಗೋಚರ ವೈರಾಣು ದಾಳಿಯಿಂದ ವಿಶ್ವ ಕಂಗಾಲಾಗಿದ್ದು, ಹೆಮ್ಮಾರಿ ಪಿಡುಗಿಗೆ ಸಾವಿನ ಸಂಖ್ಯೆ 4 ಲಕ್ಷ 8 ಸಾವಿರ ಹಾಗೂ ಸೋಂಕಿತರ ಸಂಖ್ಯೆ 72 ಲಕ್ಷ ದಾಟಿದೆ. 

Read more