ವಿಶ್ವದಾದ್ಯಂತ 11,000 ಜನರನ್ನು ಬಲಿಪಡೆದು ಕೊರೋನಾ ವೈರಸ್ ಅಟ್ಟಹಾಸ..!

ವಾಷಿಂಗ್ಟನ್/ಇಂಗ್ಲೆಂಡ್/ಮಿಲಾನ್, ಮಾ.21-ಜಗತ್ತಿನಾದ್ಯಂತ ಯಮಸ್ವರೂಪಿ ಕೊರೊನಾ (ಕೋವಿಡ್-19) ವೈರಾಣುವಿನ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದ್ದು, ವಿಶ್ವದಲ್ಲಿ ಈವರೆಗೆ ಸುಮಾರು 11,000 ಮಂದಿ ಈ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಅಲ್ಲದೇ ಸೋಂಕು ಪೀಡಿತರ

Read more