ಭಾರತದಲ್ಲಿ ಕೊರೋನಾ16 ಕ್ಕೇರಿಕೆ, 600 ದಾಟಿದ ಸೋಂಕಿತರ ಸಂಖ್ಯೆ..!

ನವದೆಹಲಿ/ಮುಂಬೈ, ಮಾ.26-ಭಾರತದಲ್ಲಿಕೊರೊನಾ ವೈರಸ್‍ರೌದ್ರಾವತಾರ ಮತ್ತಷ್ಟುತೀವ್ರಗೊಂಡಿದ್ದು, ಈವರೆಗೆ 16 ಜನರನ್ನು ಬಲಿ ತೆಗೆದುಕೊಂಡಿದೆ. ಗುಜರಾತ್ ಜಮ್ಮು-ಕಾಶ್ಮೀರz ಮತ್ತು ಮಹರಾಷ್ಟ್ರದಲ್ಲಿ ಮೂವರುಮೃತಪಟ್ಟಿದ್ದು, ಸತ್ತವರ ಸಂಖ್ಯೆ 16ಕ್ಕೇರಿದೆ.ಕಠಿಣ ಮುನ್ನೆಚ್ಚರಿಕೆ ಕ್ರಮಗಳ ನಡುವೆಯೂಕೊರೊನಾವೈರಾಣು

Read more