ಆಗಸ್ಟ್ ಮೊದಲ ದಿನವೇ ಕೊರೊನಾ ಮಹಾಸ್ಫೋಟ, 24 ಗಂಟೆಯಲ್ಲಿ 57,118 ಪಾಸಿಟಿವ್, 764 ಬಲಿ..!

ನವದೆಹಲಿ/ಮುಂಬೈ, ಆ.1- ಆರೋಗ್ಯ ತಜ್ಞರ ಮುನ್ನೆಚ್ಚರಿಕೆಯಂತೆಯೇ ಆಗಸ್ಟ್‍ನಲ್ಲಿ ಭಾರೀ ಗಂಡಾಂತರದ ಸ್ಪಷ್ಟ ಲಕ್ಷಣಗಳು ಗೋಚರಿಸತೊಡಗಿವೆ. ಈ ತಿಂಗಳ ಮೊದಲ ದಿನವೇ ಕಿಲ್ಲರ್ ಕೊರೊನಾ ಮಹಾ ಸ್ಫೋಟದ ರೀತಿಯಲ್ಲಿ

Read more