ಕೊರೊನಾ ಕಂಟಕ : 30 ರಾಜ್ಯ, 606 ಜಿಲ್ಲೆ ಲಾಕ್‍ಡೌನ್, 10ಕ್ಕೇರಿದ ಸಾವಿನ ಸಂಖ್ಯೆ, 500 ಜನರಲ್ಲಿ ಸೋಂಕು..!

ನವದೆಹಲಿ/ಮುಂಬೈ, ಮಾ.24-ಭಾರತದಲ್ಲಿ ಕಠಿಣ ಮುನ್ನೆಚ್ಚರಿಕೆ ಕ್ರಮಗಳ ನಡುವೆಯೂ ಕೊರೊನಾ ವೈರಾಣು ಸೋಂಕಿನ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಈವರೆಗೆ 10 ಮಂದಿ ಬಲಿಯಾಗಿದ್ದು, ಸುಮಾರು 500 ಜನರು ಬಾಧಿತರಾಗಿರುವುದು

Read more