ಆರ್‌ಸಿಬಿ ಸ್ಟಾರ್ ಆಟಗಾರ ಎಬಿಡಿಗೂ ಕೊರೊನಾ ಕಾಟ

ಜೋಹಾನ್ಸ್‍ಬರ್ಗ್, ಮಾ.20- ಐಪಿಎಲ್‍ಗೆ ಕಂಟಕಪ್ರಾಯವಾಗಿರುವ ಕೊರೊನಾ ವೈರಸ್ ಈಗ ದಕ್ಷಿಣ ಆಫ್ರಿಕಾದ ಖ್ಯಾತ ಆಟಗಾರ ಎಬಿಡಿವಿಲಿಯರ್ಸ್ ಆಸೆಗೂ ತಣ್ಣೀರಿರೆಚಿದೆ. ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ಎಬಿಡಿವಿಲಿಯರ್ಸ್ ನಿವೃತ್ತಿ

Read more