ಬಂಧಿತ ಆರೋಪಿಗೆ ಕೊರೊನಾ ಪಾಸಿಟಿವ್, ಮುಳಬಾಗಿಲು ಪೊಲೀಸ್ ಠಾಣೆ ಸೀಲ್ಡೌನ್..!
ಮುಳಬಾಗಿಲು, ಜೂ.16- ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಆರೋಪಿಗೆ ಕೊರೊನಾ ತಗುಲಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಮುಳಬಾಗಿಲು ಪೊಲೀಸ್ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದ್ದು, ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ವರದಕ್ಷಿಣೆ
Read more