ವಿಶ್ವದಲ್ಲಿ 3.03 ಕೋಟಿ ಕೊರೊನಾ ಸೋಂಕಿತರು, 9.50 ಲಕ್ಷ ಮಂದಿ ಸಾವು..!
ವಾಷ್ಟಿಂಗ್ಟನ್, ಸೆ.18-ಕೆಲವು ದೇಶಗಳಲ್ಲಿ ಕೊರೊನಾ ವೈರಸ್ ದಾಳಿಯ ಎರಡನೆ ಅಲೆಯ ಆತಂಕದ ನಡುವೆಯೇ ವಿಶ್ವಾದ್ಯಂತ ಡೆಡ್ಲಿ ಕೋವಿಡ್-19 ವೈರಸ್ ಪ್ರಹಾರ ಮುಂದುವರಿದಿದೆ. ಲೋಕಕಂಟಕವಾಗಿ ಪರಿಣಮಿಸಿರುವ ಪೆಡಂಭೂತದ ಹಾವಳಿಯಿಂದ
Read more