138 ಪೊಲೀಸರು ಗುಣಮುಖ

ಬೆಂಗಳೂರು, ಜು.7- ನಗರದಲ್ಲಿ ಇದುವರೆಗೂ 383 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಅವರೆಲ್ಲರೂ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಈ ಪೈಕಿ 138

Read more

ಭೀತಿ ಬೇಡ : ಕೊರೊನಾ ಅಗ್ನಿಪರೀಕ್ಷೆಯಲ್ಲಿ ಗೆಲ್ಲೋಣ

ಬೆಂಗಳೂರು,ಜು.7- ಕೊರೊನಾ ಭೀತಿಗೆ ಹೆದರಿ ಕೈಕಟ್ಟಿ ಕುಳಿತುಕೊಳ್ಳುವ ಅಗತ್ಯವಿಲ್ಲ. ಈ ಅಗ್ನಿ ಪರೀಕ್ಷೆಯನ್ನು ನಾವು ಎದುರಿಸಲೇ ಬೇಕಾದ ಅನಿವಾರ್ಯತೆ ಇದೆ. ಭೀತಿ ತೊರೆದು ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕಿದೆ. ನಾವು

Read more

ಕೊರೋನಾ ಬುಲೆಟಿನ್ : ರಾಜ್ಯದಲ್ಲಿ ಇಂದು 1498 ಮಂದಿಗೆ ಪಾಸಿಟಿವ್, 15 ಮಂದಿ ಸಾವು..!

ಬೆಂಗಳೂರು : ರಾಜ್ಯದಲ್ಲಿ ಇಂದು ಕೋವಿಡ್-19 ಸೋಂಕು 1478 ಜನರ ದೇಹ ಪ್ರವೇಶಿಸಿದ್ದು, ಬರೋಬ್ಬರಿ 15 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 26,815ಕ್ಕೆ ಏರಿಕೆಯಾಗಿದೆ.

Read more

ಬಿಜೆಪಿಗೆ ಸಿದ್ದರಾಮಯ್ಯ ಓಪನ್ ಚಾಲೆಂಜ್..!

ಬೆಂಗಳೂರು,ಜು.7- ಲಾಕ್‍ಡೌನ್ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದ ಒಂದು ಕೋಟಿ ರೂ. ದೇಣಿಗೆ ಹಣಕ್ಕೆ ಲೆಕ್ಕ ಕೇಳುತ್ತಿರುವ ಬಿಜೆಪಿ ನಾಯಕರು ಮೊದಲು ಪ್ರಧಾನಿಯವರ ನಿಧಿಗೆ ಬಂದಿರುವ ಹಣದ

Read more

ಆ್ಯಂಬುಲೆನ್ಸ್ ಕೊರತೆ ಮರೆಮಾಚಲು ಟೆಂಪೋ ಟ್ರಾವೆಲರ್ ಬಳಕೆ..!

ಬೆಂಗಳೂರು, ಜು.7- ಆ್ಯಂಬುಲೆನ್ಸ್ ಗಳ ಕೊರತೆ ಮರೆಮಾಚಲು ಬಿಬಿಎಂಪಿ ಕೋವಿಡ್ ರೋಗಿಗಳನ್ನು ಸಾಗಿಸಲು ಸರಕು ಸಾಗಾಣಿಕೆಯ ಟೆಂಪೋ ಟ್ರಾವೆಲರ್‍ಗಳನ್ನು ಬಳಸುತ್ತಿರುವ ಆಘಾತಕಾರಿ ಬೆಳವಣಿಗೆ ನಡೆದಿದೆ. ಬೆಂಗಳೂರು ಕೊರೊನಾದಿಂದಾಗಿ

Read more

ಬಿಬಿಎಂಪಿ ಮೇಯರ್ ಆಪ್ತ ಸಹಾಯಕನಿಗೆ ಕೊರೊನಾ ಸೋಂಕು ದೃಢ

ಬೆಂಗಳೂರು, ಜು.7- ಮೇಯರ್ ಗೌತಮ್‍ಕುಮಾರ್ ಅವರ ಆಪ್ತ ಸಹಾಯಕರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸೋಂಕಿತ ಈ ವ್ಯಕ್ತಿ ಮೇಯರ್ ಅವರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ಹಾಗಾಗಿ ಮೇಯರ್

Read more

ಕೊರೊನ ಭೀತಿ : ಪತ್ನಿಯನ್ನೇ ಮನೆಗೆ ಸೇರಿಸಿಕೊಳ್ಳದ ಪತಿ ಮಹಾಶಯ

ಬೆಂಗಳೂರು,ಜು.7- ಕೊರೊನಾ ಸೋಂಕು ಎಲ್ಲಿ ಹಬ್ಬಿಬಿಡುತ್ತದೋ ಎಂದು ಗಾಬರಿಗೊಂಡ ಪತಿ ಮಹಾಶಯನೊಬ್ಬ ಮನೆಗೆ ಬಂದ ಪತ್ನಿಗೆ ಬಾಗಿಲು ತೆಗೆಯಲು ಹಿಂದೇಟು ಹಾಕಿರುವ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ

Read more

‘ಇನ್ನು ಮುಂದೆ ನಮಗೆ ನಾವೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು’ : ಭಾಸ್ಕರ್ ರಾವ್

ಬೆಂಗಳೂರು, ಜು.6- ಇನ್ನು ಮುಂದೆ ನಮಗೆ ನಾವೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳ ಬೇಕೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ ರಾವ್ ಅವರು ತಿಳಿಸಿದ್ದಾರೆ. ನಗರದಲ್ಲಿ ಸಂಡೆ ಲಾಕ್‍ಡೌನ್‍ಗೆ

Read more

ನಿಮ್ಹಾನ್ಸ್ ಗೂ ಕಾಲಿಟ್ಟ ಕೊರೊನಾ, ಆ್ಯಂಬುಲೆನ್ಸ್ ಡ್ರೈವರ್ ಹಾಗೂ 30 ಸಿಬ್ಬಂದಿಗೆ ಪಾಸಿಟಿವ್

ಬೆಂಗಳೂರು, ಜು.6-ನಿಮ್ಹಾನ್ಸ್ ಆಸ್ಪತ್ರೆಯ ಆ್ಯಂಬುಲೆನ್ಸ್ ಡ್ರೈವರ್ ಹಾಗೂ 30 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು, ಸ್ಟಾಫ್ ನರ್ಸ್, ಚಾಲಕ ಹಾಗೂ ಸಿಬ್ಬಂದಿಗೆ ಕೊರೊನಾ

Read more

ಹೊರ ರಾಜ್ಯಗಳಿಂದ ಬರುವವರಿಗೆ 14 ದಿನ ಹೋಮ್ ಕ್ವಾರಂಟೈನ್ ಕಡ್ಡಾಯ..!

ಬೆಂಗಳೂರು,ಜು.6-ರಾಜ್ಯದಲ್ಲಿ ಕೊರೊನಾ ಸೊಂಕಿನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊನೆಗೂ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಅನ್ಯ ರಾಜ್ಯಗಳಿಂದ ಬರುವವರಿಗೆ 14 ದಿನ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ಜಾರಿ ಮಾಡಿದೆ.

Read more