ಕಾಮಗಾರಿ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಪೊರೇಟರ್‍ಗಳ ನಡುವೆ ಮಾತಿನ ಚಕಮಕಿ

ಕೆ.ಆರ್.ಪುರ, ಜ.13-ಯುಜಿಡಿ ಕಾಮಗಾರಿ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಪೊರೇಟರ್‍ಗಳ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆದ ಘಟನೆ ನಡೆದು ಸಾರ್ವಜನಿಕರು ಇರಿಸು-ಮುರಿಸು ಪಡುವಂತಾಯಿತು.  ಕೆ.ಆರ್.ಪುರಂನ ಟಿ.ಸಿ.ಪಾಳ್ಯದಲ್ಲಿ

Read more