ಭ್ರಷ್ಟ ಅಧಿಕಾರಿಯನ್ನು ಮಾತೃ ಇಲಾಖೆಗೆ ವಾಪಸ್ ಕಳಿಸಿ : N.R.ರಮೇಶ್

ಬೆಂಗಳೂರು,ನ.25-ಸಾಕಷ್ಟು ಅವ್ಯವಹಾರ ನಡೆಸಿರುವ ಎನ್.ಎಸ್.ರೇವಣ್ಣ ಎಂಬ ಅಧಿಕಾರಿ ಮೂರು ಹುದ್ದೆಯಲ್ಲಿ ಮುಂದುವರೆದಿರುವುದನ್ನು ಪತ್ತೆ ಹಚ್ಚಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಕೂಡಲೆ ತಪ್ಪಿತಸ್ಥರನ್ನು

Read more