ನೆಲಮಾಕನಹಳ್ಳಿ ಜೋಡಿ ಕೊಲೆ ಪ್ರಕರಣ: ಐದು ಮಂದಿ ಪೊಲೀಸ್ ಬಲೆಗೆ

ಮಳವಳ್ಳಿ, ಫೆ.1-ನೆಲಮಾಕನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ.  ಮದ್ದೂರಿನ ನಂಜುಂಡೇಗೌಡ (22), ಉಮೇಶ (30), ಸೂರ್ಯ(23),

Read more