ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ವರ್ಷಾಚರಣೆ : ವಾಜಪೇಯಿ ದಿಟ್ಟತನಕ್ಕೆ ಮೋದಿ ಪ್ರಶಂಸೆ

ನವದೆಹಲಿ, ಮೇ 11-ಭಾರತದ ಅಗಾಧ ಸಾಮಥ್ರ್ಯವನ್ನು ವಿಶ್ವಕ್ಕೆ ಮನವರಿಕೆ ಮಾಡಿಕೊಟ್ಟ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಗೆ ಇಂದು ವರ್ಷಾಚರಣೆ. 1998ರ ಈ ಸಾಧನೆ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ.

Read more