ಭಾರತದಲ್ಲಿ ತಗ್ಗಿದ ಕರೋನ ಆರ್ಭಟ, ಕಳೆದ 24 ಗಂಟೆಯಲ್ಲಿ 54,366 ಪಾಸಿಟಿವ್, 690 ಸಾವು..!

ನವದೆಹಲಿ/ಮುಂಬೈ,ಅ.23- ಭಾರತದಲ್ಲಿ ಕೊರೊನಾ ವೈರಸ್‍ನ ಹಾವಳಿ ಕ್ರಮೇಣ ತಗ್ಗುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ. ಏರಿಳಿತ ಮುಂದುವರಿದಿದ್ದರೂ, ಹೆಮ್ಮಾರಿಯ ಆರ್ಭಟ ಗರಿಷ್ಠಕ್ಕೇರಿ ಇಳಿಮುಖದ ಹಾದಿಯಲ್ಲಿ ಸಾಗುತ್ತಿರುವುದು ಸಮಾಧಾನಕರ ಸಂಗತಿ

Read more